ethylene glycol
ನಾಮವಾಚಕ

(ರಸಾಯನವಿಜ್ಞಾನ) ಎತಿಲೀನ್‍ ಗ್ಲೈಕಾಲ್‍; ಎರಡು ಆಲ್ಕಹಾಲಿಕ ಗುಂಪುಗಳುಳ್ಳ ಸಂಯುಕ್ತಗಳಾದ ಗ್ಲೈಕಾಲ್‍ಗಳಲ್ಲಿ ಅತ್ಯಂತ ಸರಳವಾದ, ವರ್ಣರಹಿತ ದ್ರವ, ${\rm CH}_2 {\rm OH}\cdot {\rm CH}_2 {\rm OH}$.